ಆನೇಕಲ್ : ಶಾಲೆಗೆ ಬ್ಯಾಕ್ ತೆಗೆದ್ಕೊಂಡು ಹೋಗೋಕು ಮುನ್ನ ಎಚ್ಚರ ವಹಿಸಬೇಕು. ಯಾಕಂದ್ರೆ, ಆನೇಕಲ್ ಸಮೀಪದ ಕಾಮರಾಜನಗರದ ಶಾಲಾ ವಿದ್ಯಾರ್ಥಿ ಬ್ಯಾಗ್ನಲ್ಲೇ ನಾಗರಹಾವು ಪ್ರತ್ಯಕ್ಷವಾಗಿದೆ. 9ನೇ ತರಗತಿ ವಿದ್ಯಾರ್ಥಿ ಎಂದಿನಂತೆ ಇವತ್ತು ಸ್ಕೂಲ್ಗೆ ಹೋಗಿದ್ರು. ಸ್ಕೂಲ್ಗೆ ಹೋಗಿ, ಬ್ಯಾಗ್ನಲ್ಲಿ ಕೈ ಇಟ್ರೆ ಶಾಕ್ ಕಾದಿತ್ತು. ಹೊರಗಡೆ ಹೋಗಿ ನೋಡಿದ್ರೆ, ಬ್ಯಾಗ್ನಲ್ಲಿ ನಾಗರಹಾವು ಇತ್ತು.. ಒಂದು ಕ್ಷಣ ಇಡೀ ಶಾಲೆಯಲ್ಲಿದ್ದ ಮಕ್ಕಳು, ಸಿಬ್ಬಂದಿ ಬೆಚ್ಚಿಬಿದ್ರು..
Last modified on 19/07/2018Article content
ಸ್ಕೂಲ್ ಬ್ಯಾಗ್ನಲ್ಲೇ ನಾಗರಹಾವು.
- Post by: Super User
- 07/07/2018
- 376 views
ಸ್ಕೂಲ್ ಬ್ಯಾಗ್ನಲ್ಲೇ ನಾಗರಹಾವು.? ಮುಂದೇನಾಯ್ತು..?
Leave a comment
Write your comments