ಮೂಡ ನಂಬಿಕೆಯನ್ನು ತೂಲಗೀಸಬೇಕೆಂದು ವಿಚಿತ್ರವಾಗಿ ಹಬ್ಬ ಆಚರಣೆ
ನೀವು ಹುಟ್ಟು ಹಬ್ಬವನ್ನು ಹೊಟೇಲ್, ಪ್ಯಾಲೇಸ್, 5ಸ್ಟಾರ್ ಹೊಟೇಲ್ , ಇಲ್ಲವೇ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಆಚರಣೆ ಮಾಡುವುದು ನೋಡಿರ್ತಿರಾ ಅದರೆ ಇಲ್ಲೊಬ್ಬರೂ ತಮ್ಮ ಹುಟ್ಟು ಹಬ್ಬವನ್ನು ವಿಚಿತ್ರವಾಗಿ ಸ್ಮಶಾನದಲ್ಲಿ ಸಮಾಧಿಗಳ ಮಧ್ಯೆ ಅಚರಿಸಿಕೊಂಡಿದ್ದಾರೆ
ವಿಜಯಪುರದ ಸಿಂದಗಿ ತಾಲೂಕೀನ ಮಲಘಾಣ ಗ್ರಾಮದ ಶರಣು ಬರಗಾಲ್ ಏಂಬ ವ್ಯಕ್ತಿ ಮೂಡನಂಬಿಕೆಯನ್ನೂ ತೊಲಗೀಸಲು ತನ್ನ ಹುಟ್ಟು ಹಬ್ಬವನ್ನ ಸುಡುಗಾಡು ( ಸ್ಮಶಾನ) ದಲ್ಲಿ ಆಚರಿಸಿಕೊಂಡಿದ್ದಾನೆ.ಈ ಕಾರ್ಯಕ್ರಮದಲ್ಲಿ ಸಿಂದಗಿ ತಾಲೂಕಿನ ದಲಿತ ಮುಖಂಡರು ಹಾಗೂ ಮಲಘಾಣ ತಾಲೂಕು ಪಂಚಾಯತ್ ಸದಸ್ಯರಾದ ಶಾಂತಗೌಡ ಬಾಗವಹಿಸಿದ್ದರು.
ನಮ್ಮ ದೇಶದಲ್ಲಿ ಮೂಡ ನಂಬಿಕೆಯನ್ನು ತೂಲಗೀಸಬೇಕೆಂಬುದು ಸ್ಮಶಾನದಲ್ಲಿಯೆ ಅಡುಗೆ ಮಾಡಿ ಊಟ ಮಾಡಿದರು.