ಮಾಕವಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ರವಿಕುಮಾರ್ ಎಂ ಸಿ ಯವರು ಅವಿರೊದವಾಗಿ ಆಯ್ಕೆ
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕಿನ ಮಾಕವಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ರವಿಕುಮಾರ್ ಎಂ ಸಿ ಯವರು ಅವಿರೊದವಾಗಿ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಕೃಷ್ಣ ಮೂರ್ತಿ ಆಯ್ಕೆಯಾದರು ಒಟ್ಟು ಹನ್ನೊಂದು ಸದ್ಯಸರಲ್ಲಿ ಯಾರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ಕಾರಣ ರವಿ ಕುಮಾರ್ ರವರು ಅವಿರೊದವಾಗಿ ಆಯ್ಕೆಯಾದರು.ಕೆಆರ್ ಪೇಟೆ ತಾಲ್ಲೂಕಿನ ವಿಜಯವಾಣಿ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿರುವ ರವಿ ಕುಮಾರ್ ಎಂ.ಸಿ.ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಗ್ರಾಮಸ್ಥರು ಅಭಿನಂದಿಸಿದರು.ಪಟೇಲ್ ದೇವೇಗೌಡ,ಎಂ ಅರ್ ಮಂಜಣ್ಣ, ನಾಗೇಂದ್ರ, ದ್ಯಾವರಸಣ್ಣ ಮತ್ತು ಯುವ ನಾಯಕ ಮನು ಮತ್ತಿತರರು ಹಾಜರಿದ್ದರು.