ಮೇವಿನ ಬರ ನೀಗಿಸಲು ಇಲ್ಲಿದೆ ಸುಲಭವಾದ ಪರಿಹಾರ

ಬಹುವಾರ್ಷಿಕ ಮೇವಿನ ಜೋಳ  ಬೆಳೆಸಿ ಬರದ ಬಿಕರತೆಯನ್ನು ನಿಭಾಯಿಸಿ.

 ಮಳೆ ಆಧಾರಿತ ಪ್ರದೇಶಗಳಲ್ಲಿ, ಮಳೆ ಕುಂಠಿತಗೊಂಡ ಸಂದರ್ಭದಲ್ಲಿ ಮೇವಿನ ಅಭಾವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಬರ ಪರಿಸ್ಥಿತಿಯಲ್ಲಿ ಈ ಕ್ಷೇತ್ರಗಳಲ್ಲಿ ಮೇವಿನ ತೀವ್ರ ಅಭಾವ ದಿಂದ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಗೆ ಹಿನ್ನಡೆ ಉಂಟಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಬಹುವಾರ್ಷಿಕ ಮೇವಿನ ಜೋಳದ ಕೃಷಿಯಿಂದ ಈ ಪರಿಸ್ಥಿತಿಯನ್ನು ಬಹಳ ಮಟ್ಟಿಗೆ ವಿಭಾಗಿಸಬಹುದು. 

 ಹೆಸರೆ ಸೂಚಿಸುವಂತೆ ಇದು ಒಂದು ಬಹುವಾರ್ಷಿಕ ಮೇವಿನ ಬೆಳೆಯಾಗಿದ್ದು ಒಮ್ಮೆ ಬಿತ್ತಿದ ಬೆಳೆ ಕನಿಷ್ಠ ಮೂರು ವರ್ಷಗಳ ವರೆಗೆ ಮೇವನ್ನು ಪೂರೈಸಲಾಗುತ್ತದೆ. ಈ ಮೇವನ್ನು ಹಸು, ಎಮ್ಮೆ, ಆಡು, ಕುರಿ, ಮೋಲ ಮುಂತಾದ ಪ್ರಾಣಿ ಗಳಿಗೆ ನಿತ್ಯ ಆಹಾರವಾಗಿ ಕೊಡಬಹುದು.

ತಳಿಗಳು : COFS-29 and COFS-31

 ಬಿತ್ತನೆ ಕಾಲಮಾನ: May-July, September, October, February and March. 

 ಬೀಜ        : 5kg/ಎಕರೆ

 ಸಾಲುಗಳ ಅಂತರ : 45 cm 

 ಕಟಾವು : ಬಿತ್ತಿದ 75 ದಿನಗಳ ನಂತರ ಮೊದಲ  ನಂತರದಲ್ಲಿ 40 ದಿವಸಗಳಿಗೊಮ್ಮೆ ಕಟಾವು ಮಾಡಬೆಕು.

 ಇಳುವರಿ : ಎಕರೆಗೆ ವಾರ್ಷಿಕ 80-100 ಟನ್ ಹಸಿರು ಮೇವನ್ನು ನೀರಿಕ್ಷಿಸಬಹುದು.

 ಪೋಷಕಾಂಶಗಳು

ಕಚ್ಚಾ ಸಸಾರಜನಕ    -  8%

ಈಥರ್ ಹೀರುವಿಕೆ     - 2.6%

ಕಚ್ಚಾ ನಾರು              - 24%

ಬೂದಿ                      - 10.8%

ಸಾರಜನಕ ಮುಕ್ತ 

ಹೀರುವಿಕೆ (Protein) - 54%

ಒಣ ಪದಾರ್ಥ            -25.5%

 ಬೀಜಕ್ಕಾಗಿ ಸಂಪರ್ಕಿಸಿ :
 ಕೃಷಿಕ ಅಗ್ರೊ ಫಾರ್ಮ ಡೆವಲಪರ್ಸ
ಸಂತೋಷ ಪಾಗದ, M.Sc. ಕೃಷಿ
ಪೋ-ಕೊತಬಾಳ, ತಾ-ರೋಣ ಜಿ- ಗದಗ

ಮೋ-9481448990, 9731694649,

Last modified on 19/07/2018

Share this article

About Author

Super User
Leave a comment

Write your comments

Visitors Counter

224363
Today
Yesterday
This Week
This Month
Last Month
All days
10
372
1708
764
6704
224363

Your IP: 3.19.56.45
2024-05-03 01:39

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles