ಅಂದು ಗಂಧದಗುಡಿ ಇಂದು ದಿ ವಿಲನ್

ಸಿನಿಮಾ : ಅಂದು ಗಂಧದಗುಡಿ ಇಂದು ದಿ ವಿಲನ್

ಕನ್ನಡ ಚಿತ್ರರಂಗದ ಸ್ಟಾರ್ ನಾಯಕರಿಬ್ಬರು ನಟಿಸಿದ ಚಿತ್ರ ಗಂಧದಗುಡಿ .ಅದರಲ್ಲಿ ವಿಷ್ಣುವರ್ಧನ್ ಮತ್ತು ಡಾ|| ರಾಜ್ ಕುಮಾರ್ ಜೊತೆಯಾಗಿ ನಟಿಸಿದ್ದು .ಕನ್ನಡದ ಬಹು ದೊಡ್ಡ ಬಜೆಟ್ ನ ಚಿತ್ರವಾಗಿತ್ತು .ಮತ್ತು ಕನ್ನಡ ನಾಡು ನುಡಿ ಬಗ್ಗೆ ಮತ್ತು ಇಬ್ಬರು ಸಹೋದರರ ಕಥೆ ಆಧರಿಸಿತ್ತು ‌.

ಅದೇ ರೀತಿ ಇಂದು ಶಿವಣ್ಣ ಮತ್ತು ಕಿಚ್ಚ ಸುದೀಪ್ ಅಭಿನಯಿಸಿರುವ ಚಿತ್ರ "ದಿ ವಿಲನ್" ಬಹು ನಿರೀಕ್ಷಿತ ಚಿತ್ರ ವಾಗಿದ್ದು ಇಬ್ಬರ ಅಭಿಮಾನಿಗಳು ನಿದ್ದೆ ಕೆಡಿಸಿದೆ .

ಇದರಲ್ಲಿರುವ ಎರಡು ಪಾತ್ರಗಳು ಹೊಸದಾದ ಲುಕ್ ಮತ್ತು ಜೋಗಿ ಪ್ರೇಮ್ ನಿರ್ದೇಶನದ ಚಿತ್ರವಾಗಿದ್ದು, ಕನ್ನಡ  ಸಿನಿ ಪ್ರೇಕ್ಷಕರಿಗೆ ರಸದೌದತಣ ನೀಡುತ್ತಾ ಕಾದು ನೋಡಬೇಕಿದೆ‌...

Last modified on 19/07/2018

Share this article

About Author

Super User
Leave a comment

Write your comments

Visitors Counter

307388
Today
Yesterday
This Week
This Month
Last Month
All days
9
440
1687
449
11219
307388

Your IP: 216.73.216.110
2025-07-02 00:21

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles