Print this page

ಅಪರಿಚಿತ ಕಾರು ಡಿಕ್ಕಿ ಪಾದಚಾರಿ ಮಹಿಳೆಗೆ ಗಂಭೀರ ಗಾಯ...

ಕೆ.ಆರ್.ಪೇಟೆ:  ಅಪರಿಚಿತ ಕಾರು ಡಿಕ್ಕಿ ಪಾದಚಾರಿ ಮಹಿಳೆಗೆ ಗಂಭೀರ ಗಾಯ...

ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹರಪನಹಳ್ಳಿ ಯ ಬಳಿ ಘಟನೆ....

ರಸ್ತೆ ಬದಿಯಲ್ಲಿ ನೆಡೆದು ಹೊಗುತ್ತಿದ್ದ ಪಾದಚಾರಿ ಗೆ ಅಪರಿಚಿತ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ...

ಹರಪನಹಳ್ಳಿ ಗ್ರಾಮದ ಭಾಗ್ಯಮ್ಮ (40) ಪಾದಚಾರಿ ಮಹಿಳೆ....

ಪಟ್ಟಣದ ಸರ್ಕಾರಿ ಆಸ್ಪತ್ರೆ ಗೆ ರವಾನೆ..

ತಲೆ ಗಂಭೀರ ಸ್ವರೂಪದ ಗಾಯ ..

Share this article

About Author

Super User