Print this page

ಅವಳಿ ಕರುಗಳಿಗೆ ಜನ್ಮ ನೀಡಿದ ಹಸು

 ಮಾಳಗೂರು ಗ್ರಾಮದಲ್ಲಿ ಹಸು ಒಂದು ಎರಡು ಕರುಗಳಿಗೆ ಜನ್ಮ ನೀಡಿದೆ ಎರಡು ಕರುಗಳು ಆರೋಗ್ಯವಾಗಿವೆ .

ಮಂಡ್ಯ ಜಿಲ್ಲೆಯ ಕೆ.ಅರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾಳಗೂರು ಗ್ರಾಮದಲ್ಲಿ ಒಂದು ಅಚ್ಚರಿ ನಡೆದಿದೆ. ನಾವು ಮೇಕೆ ಮತ್ತು ಕುರಿಗಳು ಎರಡು ಕರುಗಳನ್ನು ಹಾಕುವುದನ್ನು ನೊಡಿರತ್ತೆವೆ ಅದರೆ ಇಲ್ಲಿ ಹಸು ಎರಡು ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ. ಇ ಹಸು ಗ್ರಾಮದ ಶೇಕರ್ ಎಂಬುವರಿಗೆ ಸೇರಿದ್ದು  ಒಂದು ಗಂಡು ಮತ್ತು ಮತ್ತೊಂದು ಹೆಣ್ಣು ಕರುವಾಗಿದ್ದು ಎರಡು ಕರುಗಳು ಆರೋಗ್ಯ ವಾಗಿದ್ದು ಹಸು ಕೂಡಾ ಆರೋಗ್ಯ ವಾಗಿದೆ .ಇ ಅಚ್ಚರಿಯನ್ನು ನೊಡಲು ಗ್ರಾಮಸ್ಥರು ಮುಗಿಬಿದ್ದಿದಾರೆ.

Share this article

About Author

Madhu