Print this page

ಮಾವಿನಕಟ್ಟೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಭಾಗ್ಯಮ್ಮ ರಂಗಸ್ವಾಮಿ ಅವಿರೊದವಾಗಿ ಆಯ್ಕೆ.

ಮಾವಿನಕಟ್ಟೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಭಾಗ್ಯಮ್ಮ ಉಪಾಧ್ಯಕ್ಷರಾಗಿ ಸುಜಾತ ಆಯ್ಕೆಯಾದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಭಾಗ್ಯಮ್ಮ ರಂಗಸ್ವಾಮಿ ಅವಿರೊದವಾಗಿ ಆಯ್ಕೆಯಾದರು.ಒಟ್ಟು ಎಂಟು ಜನ ನಿರ್ದೇಶಕರು ಗಳಲ್ಲಿ ಯಾರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ಕಾರಣ ಭಾಗ್ಯಮ್ಮ ಅವಿರೊದವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುಜಾತ ಆಯ್ಕೆಯಾದರು ಮತ್ತು ನಿರ್ದೇಶಕರಾಗಿ ಸಣ್ಣತಾಯಮ್ಮ, ಸುನಂದಮ್ಮ, ರಂಗಮ್ಮ , ದೇವಮ್ಮ,ನೀಲಮ್ಮ, ಸಾವಿತ್ರಮ್ಮ ಆಯ್ಕೆಯಾದರು.

Share this article

About Author

Madhu