Print this page

ನಾರಾಯಣ ಗೌಡ ನಾಟ್​ ರಿಚೇಬಲ್!! ತೆನೆ ಇಳಿಸಲು ನಿರ್ಧರಿಸಿದರ K.R.ಪೇಟೆ MLA?

ಸದನಕ್ಕೆ ಗೈರು ಅನಾರೋಗ್ಯದ ನೆಪ.ಜೆಡಿಎಸ್ ನಾಯಕರ ಸಂಪರ್ಕಕ್ಕೂ ಸಿಗದೆ ದಿಢೀರ್ ಬಾಂಬೆಯತ್ತ ತೆರಳಿರುವ ನಾರಾಯಣ ಗೌಡ.ಪೊನ್ ನಾಟ್​ ರಿಚೇಬಲ್.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣ ಗೌಡ ಅನಾರೋಗ್ಯದ ನೆಪದಲ್ಲಿ ಸದನಕ್ಕೆ ಗೈರಾಗಿರುವ ಹಿನ್ನೆಲೆ. ಅತೃಪ್ತ ಶಾಸಕನ ಕರೆ ತರುವ ಹೊಣೆ ಹೊತ್ತ ಸಣ್ಣ ನೀರಾವರಿ ಖಾತೆ ಸಚಿವ ಸಿ.ಎಸ್.ಪುಟ್ಟರಾಜು ಶಾಸಕನ ಮನೆ ಸರ್ಚಿಂಗ್ ಮಾಡಿ ಶಾಸಕ ಸಿಗದೆ ಬರೀ ಕೈಯಲ್ಲಿ ವಾಪಸ್ಸಾದ ಸಚಿವ. ತೆನೆ ಇಳಿಸಲು ನಿರ್ಧರಿಸಿದರ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣ ಗೌಡ.ಅತೃಪ್ತ ಕೈ ಶಾಸಕರಿಗೆ ಜೆಡಿಎಸ್ ಶಾಸಕನ ಹೋಟೆಲ್ ನಲ್ಲೇ ಆತಿಥ್ಯ!.ಬಾಂಬೆಯಲ್ಲಿ ಹೋಟೆಲ್, ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಶಾಸಕ.ಸಿಎಂ ಹೆಚ್ಡಿಕೆ ನಿರ್ಲಕ್ಷ್ಯಕ್ಕೆ ಬೇಸತ್ತಿದ್ದ ನಾರಾಯಣ ಗೌಡ.ಬಿಜೆಪಿ ಜೊತೆ ಸಂಪರ್ಕದಲ್ಲಿರೋ ಶಂಕೆ.ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಯಡಿಯೂರಪ್ಪರನ್ನ ಹೊಗಳಿದ್ದ ನಾರಾಯಣ ಗೌಡ.ಕ್ಷೇತ್ರದ ಅಭಿವೃದ್ಧಿಗಾಗಿ 40ಕೋಟಿ ಅನುದಾನ ಕೇಳಿದ್ದ ಶಾಸಕ.ಅಭಿವೃದ್ಧಿ, ಚುನಾವಣಾ ಪೂರ್ವ ಭರವಸೆಯಂತೆ ಮನೆ ನಿರ್ಮಾಣಕ್ಕೆ ಅನುದಾನ ಕೇಳಿದ್ದ ಶಾಸಕ.ಪಕ್ಕದ ಮೇಲುಕೋಟೆ ಕ್ಷೇತ್ರಕ್ಕೆ ನೂರಾರು ಕೋಟಿ ಬಿಡುಗಡೆ.ಕೆ.ಆರ್.ಪೇಟೆ ಕ್ಷೇತ್ರ ನಿರ್ಲಕ್ಷ್ಯಕ್ಕೆ ಬೇಸತ್ತಿರೋ .ದಿಢೀರ್ ಬಾಂಬೆಯತ್ತ ತೆರಳಿರುವ ನಾರಾಯಣ ಗೌಡ.ಅತೃಪ್ತ ಶಾಸಕನ ಕರೆ ತರುವ ಹೊಣೆ ಹೊತ್ತ ಸಣ್ಣ ನೀರಾವರಿ ಖಾತೆ ಸಚಿವ ಸಿ.ಎಸ್.ಪುಟ್ಟರಾಜು.ಸದ್ಯಕ್ಕೆ ಶಾಸಕ ನಾರಾಯಣಗೌಡ ನಾಟ್ ರಿಚಬಲ್.

 

 

Share this article

About Author

Madhu