Print this page

ಸಾಯುವ ಪರಿಸ್ಥಿತಿಯಲ್ಲಿದ್ದ ರಾಷ್ಟ್ರೀಯ ಪಕ್ಷಿ ನವಿಲು ಗೆ ಸೂಕ್ತ ಚಿಕಿತ್ಸೆನೀಡಿಸಿ,ಮಾನವೀಯತೆ ಮೇರೆದ ಯುವಕರು.

ಕೃಷ್ಣರಾಜಪೇಟೆ ತಾಲ್ಲೂಕಿನ ದಬ್ಬೇಘಟ್ಟ ಗ್ರಾಮದ ಭರತ್ ಎಂಬುವರ ತೋಟದಲ್ಲಿ ಕಾಯಿಲೆ ಇಂದ ಬಳಗುತ್ತಿದ್ದ ನವಿಲು ಪಕ್ಷಿ.ಗಮನಿಸಿದ ಭರತ್ ಪಕ್ಷಿಯನ್ನು ರಕ್ಷಿಸಿ ಪಶು ವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿಸಿ ಆರೈಕೆ ಮಾಡಿದರು

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ  ಕಿಕ್ಕೇರಿ ಹೋಬಳಿಯ ದಬ್ಬೇಘಟ ಗ್ರಾಮದ ಭರತ್ ಎಂಬುವರ ತೋಟದಲ್ಲಿ ಕಾಯಿಲೆ ಇಂದ ಬಳಗುತ್ತಿದ್ದ ನವಿಲು ಪಕ್ಷಿಯನ್ನು ಗಮನಿಸಿದ ಭರತ್ ಪಕ್ಷಯನ್ನು ರಕ್ಷಿಸಿ ಪಶು ವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿಸಿ ಆರೈಕೆ ಮಾಡಿದರು.ನಂತರ ಸ್ಥಳಕ್ಕೆ ಬೇಟಿ ನೀಡಿದ ಅರಣ್ಯ ಅಧಿಕಾರಿಗಳು  ಕಾಯಿಲೆಯಿಂದ ಬಳಗುತ್ತಿರು ನವಿಲು ಪಕ್ಷಿಯನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ಚಿಕಿತ್ಸೆ ನೀಡಿಸಲು ಕೃಷ್ಣರಾಜಪೇಟೆ ತಾಲ್ಲೂಕಿನ ಅರಣ್ಯ ಇಲಾಖೆ ಕೊಂಡೈದರು.

ಸ್ಥಳದಲ್ಲಿ ಕಿಕ್ಕೇರಿ ವೈದ್ಯರಾದ ರಾಮಕೃಷ್ಣೇಗೌಡ. ಅರಣ್ಯ ಇಲಾಖೆಯ ಶಿವುಕುಮಾರ್, ರೈತ ಭರತ್ ಎಂ ಮಾಸ್ತಿ. ಮಂಜು ಮತ್ತಿತ್ತರು ಇದ್ದರು.

 

Share this article

About Author

Madhu