Print this page

ಕೆ .ಆರ್ .ಪೇಟೆ ತಾಲ್ಲೂಕಿನ ಪತ್ರ ಬರಹಗಾರರಾದ ಕೆ .ಎಸ್. ಕುಮಾರಸ್ವಾಮಿ ನಿಧನ.

ಕೆ.ಆರ್.ಪೇಟೆ: ಪಟ್ಟಣದ ಶ್ರವಣಬೆಳಗೊಳ ರಸ್ತೆಯ ನಿವಾಸಿ ಕೆ.ಎಸ್.ಕುಮಾರಸ್ವಾಮಿ( ತಾಲ್ಲೂಕು ಆಫೀಸ್ ಸ್ಟಾಂಪ್ ವೆಂಡರ್ )(ಪತ್ರಬರಗಾರರು)(58) ಇವರು ಇಂದು ಹೃದಯಾಘಾತದಿಂದ ನಿಧನರಾಗಿರುತ್ತಾರೆ.ಇವರ ಅಂತ್ಯ ಸಂಸ್ಕಾರವು ಇಂದು ಮಧ್ಯಾಹ್ನ 2ಗಂಟೆಯ ವೇಳೆಗೆ ಪಟ್ಟಣದ ವೀರಶೈವ-ಲಿಂಗಾಯಿತರ  ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share this article

About Author

Madhu