Print this page

ಮಳವಳ್ಳಿಯ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಅಪರಿಚಿತ ಪುರುಷನ ಶವ  ಪತ್ತೆ  :-

ಮಳವಳ್ಳಿ ತಾಲೂಕಿನ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಹಳ್ಳಿ ಕ್ರಾಸ್ ನ ಕೊಳ್ಳೇಗಾಲ ಮಳವಳ್ಳಿ ಮುಖ್ಯ ರಸ್ತೆ ಮಹದೇಶ್ವರ  ದೇವಸ್ಥಾನದ ಹತ್ತಿರ  ಸುಮಾರು 50 ರಿಂದ ೫೫  ವರ್ಷದ ಗಂಡಸಿನ  ಶವ ಕಂಡು  ಬಂದಿದ್ದು ,  ಮೃತ  ಅಪರಿಚಿತನು  ಕಪ್ಪು  ಬಣ್ಣದ ಅಂಡರ್ ವೇರ್, ಕಪ್ಪು ಮತ್ತು ಬಿಸ್ಕೆಟ್ ಬಣ್ಣದ ಟೀ ಶರ್ಟ್  ಧರಿಸಿರುತ್ತಾನೆ  ಇವರ ಸುಳಿವು ತಿಳಿದಿದ್ದಲ್ಲಿ ಸಂಪರ್ಕಿಸಿಸ ಬೇಕಾದ  ವಿಳಾಸ

ಬೆಳಕವಾಡಿ ಪೊಲೀಸ್ ಠಾಣೆ
ಮಳವಳ್ಳಿ ತಾಲೋಕು
ಮಂಡ್ಯ  ಜಿಲ್ಲೆ
ದೂರವಾಣಿ ಸಂಖ್ಯೆ:-08231-240034

                

Last modified on 19/07/2018

Share this article

About Author

Madhu